Kirankumar Badiger

Kirankumar Badiger

Kirankumar Badiger
More ideas from Kirankumar
29-06-2017

29-06-2017

19-07-2017

19-07-2017

28-05-2016

28-05-2016

ವಿಶ್ವಾಸವೊಂದು ನಮ್ಮ ಜತೆಗಿದ್ದಾರೆ ಯಾವುದಕ್ಕೂ, ಯಾರಿಗೂ ಹೆದರಬೇಕಾಗಿಲ್ಲ. ಆತ್ಮವಿಶ್ವಾಸದೆದುರು ನಿಲ್ಲಲು ಭಯಕ್ಕೂ ಭಯ.

02-06-2015

02-06-2015

ಒಂದು ಪೆನ್ನು ತಪ್ಪನ್ನು ಮಾಡಬಹುದು. ಆದರೆ, ಒಂದು ಪೆನ್ಸಿಲ್ ತಪ್ಪನ್ನು ಮಾಡಲಾರದು. ಏಕೆಂದರೆ ಪೆನ್ಸಿಲಿನ ಹಿಂದೆ ಅದರ ಗೆಳೆಯ ರಬ್ಬರ್ ಎಂಬುವವನು ಇರುತ್ತಾನೆ. ಅಂದರೆ ಎಲ್ಲಿಯವರೆಗೆ ಒಬ್ಬ ನಿಜವಾದ ಗೆಳೆಯನು ನಿಮ್ಮ ಜೊತೆಗೆ ಇರುವನೋ ಅಲ್ಲಿ ನಿಮ್ಮ ಬದುಕಿನ ತಪ್ಪುಗಳನ್ನು ಅಳಿಸಿ  ಅಳಿಸಿ ನಿಮ್ಮನ್ನು ಉತ್ತಮ ವ್ಯಕ್ತಿಯನ್ನಾಗಿಸಬಹದು. ಆದ್ದರಿಂದ ನಿಜವಾದ ಮತ್ತು ಉತ್ತಮ ಗೆಳೆಯರನ್ನು ಸಂಪಾದಿಸಿಕೊಳ್ಳಿ.

01-04-2015

01-04-2015

ಜೀವನದಲ್ಲಿ ನೀನು ಗೆದ್ದರೆ ನೀನು "ಯಾರು" ಎಂದು ಎಲ್ಲರಿಗೂ ಗೊತ್ತಾಗುತ್ತದೆ....  ಜೀವನದಲ್ಲಿ ನೀನು ಸೋತರೆ ನಿನ್ನವರು "ಯಾರು" ಎಂದು ನಿನಗೆ ಗೊತ್ತಾಗುತ್ತದೆ.

ಇವತ್ತು ಎಷ್ಟೋ ಜನರ ಹತ್ತಿರ ಕಾರಿದೆ, ಮನೆಈದೆ, ದುಡ್ಡಿದೆ, ಒಳ್ಳೆಯ ಜೀವನ ಇದೆ, ಸುಖ ಶಾಂತಿ ಇದೆ!  ಆದರೂ ಇನ್ನೂ ಏನೋ ಬೇಕು ಬೇಕು ಅನ್ಸುತ್ತೆ..!! ಈ ಮನುಷ್ಯ ಹೀಗೇನೆ ಎಲ್ಲಾ ಇದ್ರೂ ಏನೋ ಬೇಕು ಆ ಅನ್ಸುತ್ತೆ..! ಒಂಥಾರ ಅತೃಪ್ತಿ ಆತ್ಮಗಳು ನಾವು.

ನಾನೇನು ಮಾಡಬಲ್ಲೆ ಎನ್ನುವುದು ನನಗೆ ಗೊತ್ತಿದೆ. ಹಾಗಾಗಿ ಬೇರೆಯವರ ಕಾಮೆಂಟುಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ.